I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. SSC GD ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿಗೆ ಸಹಾಯಕ ಪ್ರಶ್ನೋತ್ತರಗಳನ್ನು ನನ್ನ ಬ್ಲಾಗ್ ಲ್ಲಿ ವಿವರನೆ ಸಹಿತವಾಗಿ ವಿವರಿಸಿದ್ದೇನೆ ಧಯವಿಟ್ಟು ವೀಕ್ಷಿಸಿ...
 1)ಸಂಸತ್ತಿನ ಎರಡು ಅಧಿವೇಶನಗಳ  ನಡುವಿನ ಅಂತರ....... ಗಿಂತ ಹೆಚ್ಚಿನ ಕಾಲ  ಆಗಿರಬಾರದು  1)ಆರು ತಿಂಗಳು 2)ಮೂರು ತಿಂಗಳು 3)ಎರಡು ತಿಂಗಳು 4)ಒಂದು ವರ್ಷ Ans:-1)ಆರು ತಿಂಗಳು  2) ಅಂತರ್ ರಾಜ್ಯ ಮಂಡಳಿಯ ರಚನೆಗೆ ಅವಕಾಶ ಕಲ್ಪಿಸುವ ಸವಿಧಾನದ ವಿಧಿ ಯಾವುದು  A) 263 b)264 c)265 d)267 Ans:-263  3)ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು A)262 b)264 c)267 d)265 Ans:-a 262 4) ಭಾರತದ ಮೊಟ್ಟ ಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ pil( ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ) ಜಿ ನ್ನಾರಿಗೆ ಸಮಯದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರಾಗಿದ್ದರು? Ans:- ಪಿ ಎನ್ ಭಗವತಿ 5) ಪ್ರಧಾನಮಂತ್ರಿಯ ಅಧಿಕಾರ ಅವಧಿ ಎಷ್ಟು? Ans:- ಲೋಕಸಭೆಯಲ್ಲಿ ಬಹುಮತ ಇರುವರೆಗೂ 6) ಮೂಲಭೂತ ಹಕ್ಕುಗಳನ್ನು ಸಂವಿಧಾನದ ಮೂಲ ತತ್ವಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡಬಹುದು ನಂದು ಸುಪ್ರೀಂ ಕೋರ್ಟ್ ಯಾವ ತೀರ್ಪಿನಲ್ಲಿ ಹೇಳಿದೆ? Ans:- ಕೇಶವಾನಂದ ಭಾರತಿ 1973 7) ಭಾರತೀಯ ಸಂವಿಧಾನದ ಪ್ರಕಾರ ಬಾಲಕಾರ್ಮಿಕರ ಎಂದರೆ ಯಾರು? Ans:- ಹದಿನಾಲ್ಕು  ವರ್ಷದ ಒಳಗಿನ ಮಕ್ಕಳು 8) ಭಾರತದ ಮೊಟ್ಟ ಮೊದಲ ಉಪ ಪ್ರಧಾನಮಂತ್ರಿ ಯಾರು? Ans:- ಸರ್ದಾರ್ ವಲ್ಲಬಾಯಿ ಪಟೇಲ್ 9) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಸರಕಾರವನ್ನು ಪರಿಚಯಿಸಿದವರು ಯಾರು? Ans:- ಲಾರ್...