ಇವತ್ತು 1998ರಲ್ಲಿ ನಡೆದ ಪಿಎಸ್ಐ ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ
1) ಕುಂಭಮೇಳವನ್ನು ಪ್ರತಿ ಎಷ್ಟು ವರ್ಷಗಳನ್ನು ಆಚರಿಸುತ್ತಾರೆ?
 12 ವರ್ಷಕ್ಕೊಮ್ಮೆ
 ವಿವರಣೆ:- ಪೂರ್ಣ ಕುಂಭ ಮೇಳವನ್ನು 12 ವರ್ಷಕೊಮ್ಮೆ ಪ್ರಯಾಗದಲ್ಲಿ ಮಾತ್ರ ಜರುಗುತ್ತದೆ
 ಸಾಮಾನ್ಯ ಕಂಬಗಳು ನಾಲ್ಕು ವರ್ಷಗಳನ್ನು 4 ಸ್ಥಳಗಳಾದ ಪ್ರಯಾಗ ಹರಿದ್ವಾರ ಉಜ್ಜಯಿನಿ ನಾಸಿಕ್ ನಲ್ಲಿ ಸರದಿ ಮೂಲಕ ಜರಗುತ್ತದೆ
 ಅರ್ಧ ಕುಂಭ ಮೇಳವನ್ನು ಆರು ವರ್ಷಕ್ಕೊಮ್ಮೆ  ಹರಿದ್ವಾರ ಮತ್ತು ಪ್ರಯಾಗದಲ್ಲಿ ಆಚರಿಸಲಾಗುತ್ತದೆ
 ಮಹಾ ಕುಂಭಮೇಳವನ್ನು 12 ವರ್ಷ ಕುಂಭಮೇಳ ಅಥವಾ 144 ವರ್ಷಕ್ಕೊಮ್ಮೆ ಅಂತರ ಮಹಾ ಕುಂಭ ಮೇಳವನ್ನು ಪ್ರಯಗ ದ ಅಲಹಾಬಾದ್ ನಲ್ಲಿ ಮಾತ್ರ ಆಚರಿಸಲಾಗುತ್ತದೆ
2) ಸಾರ್ಕ್ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ?
1) ಕೋಲಂಬ 2)ಡಾಕಾ 3)ಕಟ್ಮಂಡು 4)ನವದೆಹಲಿ
Ans:- ಡಾಕಾ 
ವಿವರಣೆ :- 1985 ಡಿಸೆಂಬರ್ 8ರಂದು ಜಾರಿಗೆ ಬಂದ    ಸಾರ್ಕ್ನ ಮೊದಲ ಶೃಂಗ ಸಮ್ಮೇಳನ ಶೃಂಗ ಸಮ್ಮೇಳನ ಮಹಮ್ಮದ್ ಇಶ್ಶ್ಯಾದ್ ಅಧ್ಯಕ್ಷತೆಯಲ್ಲಿ ನಡೆಯಿತು
 ಸಾರ್ಕ್ನ ಸದಸ್ಯ ರಾಷ್ಟ್ರಗಳು ಮತ್ತು ಅವಗಳ  ರಾಜಧಾನಿಗಳು  1) ಭಾರತ- ದೆಹಲಿ
2) ಬಾಂಗ್ಲಾದೇಶ- ಡಾಕಾ 3)
ಪಾಕಿಸ್ತಾನ್-  ಇಸ್ಲಾಂ ಬಾದ್
3) ಶ್ರೀಲಂಕಾ -ಕೊಲಂಬು
4)ಮಾಲ್ದಿವೇಶ -ಮಾಲೆ
 5) ಭೂತಾನ್ -ತಿಂಪು
6) ನೇಪಾಳ- ಕಟ್ಮಂಡು
7)ಅಪಘಣಿಸ್ತಾನ- ಕಾಂಬೋಲ್
3) ಪುರುಷ ಸೂಕ್ತವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದು
1) ಅಥರ್ವದ 2)ಭಗವದ್ಗೀತೆ 3)ಮನಸಮೂರ್ತಿ 4) ಋಗ್ವೇದ
 ವಿವರಣೆ:- ಪುರುಷ ಸೂಕ್ತವನ್ನು ನಾರದ ಮಹರ್ಷಿಯು ರಚಿಸಿದನು ಪುರುಷ ಸೂಕ್ತವು ಅತಿ ಪುರಾತನವಾದ ಮೊದಲ ಬಾರಿಗೆ ರಚಿತಗೊಂಡ ಋಗ್ವೇದದ ಹತ್ತನೆಯ ಮಂಡಲದಲ್ಲಿ
 * ಪುರುಷ  ಸೂಕ್ತವೂ ವರ್ಣಗಳ ಬಗ್ಗೆ ಮಾಹಿತಿ ನೀಡುತ್ತದೆ
 *ಋಗ್ವೇದವು 10,28 ಮಂತ್ರವನ್ನು ಒಳಗೊಂಡಿದೆ
* ವೇದ ಎಂದರೆ ಜ್ಞಾನ ಅರ್ಥ
4) ಭಾರತ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರು ಯಾರು
1) ಡಾಕ್ಟರ್ ಬಿಆರ್ ಅಂಬೇಡ್ಕರ್ 2) ರಾಜೇಂದ್ರ ಪ್ರಸಾದ್ 3)ಜೆ ಬಿ ಕೃಪಲಾನಿ 4)ಜೇ ಎನ ನೆಹರು
1) ಡಾಕ್ಟರ್ ಬಿಆರ್ ಅಂಬೇಡ್ಕರ್
 ವಿವರಣೆ :- ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿದ್ದರು ಕರಡು ಸಮಿತಿಗೆ 1947 ಆಗಸ್ಟ್ 29 ರಂದು ಪಶ್ಚಿಮ ಬಂಗಾಳದಿಂದ ಆಯ್ಕೆಯಾದರು
* ಸಂವಿಧಾನ ರಚನಾ ಸಮಿತಿ ಹಂಗಾಮಿ ಅಧ್ಯಕ್ಷರಾಗಿ 1946 ಡಿಸೆಂಬರ್ 9 ದೆಹಲಿಯಲ್ಲಿ ಡಾಕ್ಟರ್ ಸಚ್ಚಿದಾನಂದ ಸಿಂಹ ಆಯ್ಕೆಯಾಗಿದ್ದಾರು 
 *ಕಾನೂನು ಸಲಹೆಗಾರರು ಪಿ ಎನ್ ರಾವ್ ಆಗಿದ್ದರು
* ಉಪಾಧ್ಯಕ್ಷರುಗಳು ಹೆಚ್ ಸಿ ಮುಖರ್ಜಿ ಹಾಗೂ ಟಿ ಟಿ ಕೃಷ್ಣಮಚಾರಿ
5) ಭೂಮಿಯಲ್ಲಿ ಅತ್ಯಂತ ಕಿರಿಯದಾದ ಕಂಡ?
 1)ಆಸ್ಟ್ರೇಲಿಯಾ 2)ಅಂಟಾರ್ಟಿಕ 3)ದಕ್ಷಿಣ ಅಮೆರಿಕ 4)ಯುರೋಪ್
 ವಿವರಣೆ :- ಭೂಮಿಯ ಮೇಲೆ ಒಟ್ಟು ಏಳು ಖಂಡಗಳಿವೆ, ಅದರಲ್ಲಿ ಅತಿ ಚಿಕ್ಕ ಖಂಡ ಆಸ್ಟ್ರೇಲಿಯಾಗಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂ
 *ಏಷ್ಯಾ ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಜನಸಾಂದ್ರತೆ ವಿಸ್ತೀರ್ಣ ಖಂಡವಾಗಿದೆ
* ಆಫ್ರಿಕಾ ಎರಡನೆಯ ದೊಡ್ಡ ಖಂಡವಾಗಿದ್ದು ಇದನ್ನು  ಕಗ್ಗತ್ತಲೆ ಕಂಡ ಎನ್ನುವರು
* ಉತ್ತರ ಅಮೇರಿಕಾದ ಖಂಡ ಮೂರನೆಯ ದೊಡ್ಡ ಖಂಡವಾಗಿದೆ
* ದಕ್ಷಿಣ ಅಮೆರಿಕ ನಾಲ್ಕನೇ ದೊಡ್ಡ ಕಂಡವಾಗಿದೆ ವಿಸ್ತೀರ್ಣದಲ್ಲಿ
*ಇರೋಪ ಎರಡನೆಯ ಚಿಕ್ಕ ಕಂಡವಾಗಿದೆ
* ಅಂಟಾರ್ಟಿಕ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ
* ಆಸ್ಟ್ರೇಲಿಯಾ  ಅತ್ಯಂತ ಚಿಕ್ಕ ಕಂಡವಾಗಿದೆ
 ಮುಂದುವರೆಯುವುದು.......................
Comments
Post a Comment