ನಿಮಗಿದು ಗೊತ್ತೇ 🤔🤔
♥️ದೇಶದಲ್ಲಿಯೇ ಕರ್ನಾಟಕ ರಾಜ್ಯದ ಕುಟುಂಬಗಳು ಅತಿ ಹೆಚ್ಚು ಉಳಿತಾಯ ಮಾಡುತ್ತಿವೆ.
-♥️ನಂತರ ಅತಿ ಹೆಚ್ಚಿನ ಉಳಿತಾಯ ಮಾಡುವ ರಾಜ್ಯ ಪಶ್ಚಿಮ ಬಂಗಾಳ
♥️ಗುಜರಾತ್ ರಾಜ್ಯದ ಸೂರತ್ ನಗರದ ಜನರ ಬಳಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನವಿದೆ.
♥️ತಮಿಳುನಾಡು ದೇಶದಲ್ಲಿಯೇ ಅತಿ ಹೆಚ್ಚಿನ ಸಾಲ ಪಡೆದಿರುವ ರಾಜ್ಯ
Comments
Post a Comment