ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

21) ಬಲವಂತರಂ ಮಹೇತ ಸಮಿತಿಯು ಎಷ್ಟು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿದೆ?

Ans:- ಮೂರು ಹಂತ ( ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ )


22) ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವವರು ಯಾರು?

Ans:- ರಾಷ್ಟ್ರಪತಿ


23) ರಾಜ್ಯದಲ್ಲಿ ವಿಧಾನಪರಿಷತ್ತನ್ನು ಸೃಷ್ಟಿಸುವ ಮತ್ತು ರದ್ದುಪಡಿಸುವ ಅಧಿಕಾರ ಯಾರಿಗಿರುತ್ತದೆ?

Ans:- ಸಂಸತ್ತು


24) ರಾಜ್ಯಪಾಲರಿಗೆ ಪ್ರಮಾಣ ವಚನವನ್ನು ಬೋಧಿಸುವವರು ಯಾರು?

Ans:- ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು


25) ರಾಜ್ಯ ವಿಧಾನಸಭೆಯ ಸದಸ್ಯರ ಕನಿಷ್ಠ ಸಂಖ್ಯೆ ಎಷ್ಟು?

Ans:-60


26) ಶಿಕ್ಷಣ ಅರಣ್ಯ ವನ್ಯಜೀವಿಗಳ ಸಂರಕ್ಷಣೆ ಇದು ಯಾವ ಪಟ್ಟಿಯಲ್ಲಿ ಬರುತ್ತದೆ?

Ans:- ಸಮವರ್ಥ ಪಟ್ಟಿ


27) ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮುಂದುವರುಸಲು ಸಂಸತ್ತಿನ ಒಪ್ಪಿಗೆಯನ್ನು ಎಷ್ಟು ಸಮಯಕೊಮ್ಮೆ ಕಡ್ಡಾಯವಾಗಿ ಪಡೆಯಬೇಕು?

Ans:- ಆರು ತಿಂಗಳು


28) ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಗರಿಷ್ಠ ಎಷ್ಟು ಅವಧಿಯವರೆಗೆ ಮುಂದುವರೆಸಬಹುದು?

Ans:- ಅನಿರ್ದಿಷ್ಟ ಅವಧಿ


29) ರಾಜ್ಯ ತುರ್ತುಪರಿಸ್ಥಿತಿ ಅಥವಾ ರಾಷ್ಟ್ರಪತಿ ಆಳ್ವಿಕೆಯ ಗರಿಷ್ಠ ಕಾಲಾವಧಿ ಎಷ್ಟು?

Ans:- ಗರಿಷ್ಠ ಮೂರು ವರ್ಷಗಳ ಕಾಲ


30) ಮೂಲಭೂತ ಹಕ್ಕುಗಳ ಸಹಿತ ಸಂವಿಧಾನದ ಯಾವುದೇ ಭಾಗಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅವಕಾಶ ಕಲ್ಪಿಸಿದ ಸಂವಿಧಾನದ ತಿದ್ದುಪಡಿ ಯಾವುದು?

Ans:- 24ನೆಯ ತಿದ್ದುಪಡಿ


31) ಭಾರತದ 92ನೇಯ ತಿದ್ದುಪಡಿ ಅನ್ವಯ 8ನೆಯ ಅನುಸೂಚಿಗೆ ಸೇರಿಸಿದ ಭಾಷೆಗಳು ಯಾವವು

 Ans:- ಭೋಡೋ ಡೋಂಗಿ ಮೈಥಲಿ ಸಂತಾಲಿ

ಶಾರ್ಟ್ ಫಾರಂ (BDMS)


32) ರಾಜ್ಯದ ರದ್ಧತಿ ಕುರಿತು ತಿಳಿಸುವ ಸಂವಿಧಾನದ ತಿದ್ದುಪಡಿ ಯಾವುದು?

Ans:-26ನೇ ತಿದ್ದುಪಡಿ


33) ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಪಕ್ಷಾಂತರ ಮಾಡಿದ ಸದಸ್ಯನ ಅರ್ಹತೆಯನ್ನು ನಿರ್ಧರಿಸುವ ಅಂತಿಮ ಅಧಿಕಾರ ಯಾರದು?

Ans:- ಲೋಕಸಭೆಯ ಸ್ಪೀಕರ್


34) ಜಂಟಿ ಅಧಿವೇಶನದ ಅಧ್ಯಕ್ಷತೆಯಲ್ಲಿ ಭಾಗವಹಿಸುವವರು ಯಾರು

Ans:-ಲೋಕಸಭೆಯ ಸ್ಪೀಕರ್


35) ಭಾರತ ಸಂವಿಧಾನದ ಅನ್ವಯ ಸದನದ ಸದಾಶರಲ್ಲಾದವರು ಅಧ್ಯಕ್ಷತೆಯಲ್ಲಿ ಭಾಗವಹಿಸುವ ಸದನ ಯಾವುದು?

Ans:- ರಾಜ್ಯ ಸಭೆ ಸದನ 


Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ