ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ

  

1)ದ ವಾಲ್ ಎಂಬ ಅಡ್ಡ ಹೇಸರು ಯಾರಿಗಿದೆ?

1) ಸುನಿಲ್ ಗವಾಸ್ಕರ 2)ಸುರೇಶ್ ರೈನ 3)ಎಸ್ ಲಕ್ಷ್ಮಣ 4)ರಾಹುಲ್ ದ್ರಾವಿಡ್

Ans:-ರಾಹುಲ್ ದ್ರಾವಿಡ್

ದ ವಾಲ್ ಎಂಬ ಅಡ್ಡ ಹೇಸರು ರಾಹುಲ್ ದ್ರಾವಿಡ್

* ಚಿನ್ನದ ಹುಡುಗಿ- ಪಿ ಟಿ ಉಷಾ

 *ಹಾರುವ  ಸಿಖ -ಜೀವ ಮಿಲ್ಕಾಸಿಂಗ್ 

* ರನ್ ಮಷೀನ್ -ಸುನಿಲ್ ಗವಾಸ್ಕರ್

*ರಾವಡ್ಲಿಪ್ ಎಕ್ಸ್ಪ್ರೆಸ್ -ಶೋಯಬ್ ಅಕ್ತಾರ್


2) ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರಗಳು ಎಷ್ಟಿವೆ?

 1)ಎರಡು 2)ಒಂದು 4)ಮೂರು 5)ನಾಲ್ಕು

2)ಒಂದು

 ವಿವರಣೆ :-ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುತ್ತದೆ

 ಭಾರತದ ಅಣುಸ್ಥಾವರಗಳು :-

* ಕೈಗಾ 1989 ಉತ್ತರ ಕನ್ನಡ ಕರ್ನಾಟಕ

* ಕಕ್ರಾಪುರ್ 1984 ಸೂರತ್ ಗುಜರಾತ್

* ಕಲ್ಪಕಂ 1970 ಕಲ್ಪಕಂ  ತಮಿಳುನಾಡು

* ರಾಜಸ್ಥಾನ 1963 ರಾವತ್ ಭಟ್  ರಾಜಸ್ಥಾನ್

* ತಾರಾಪುರ  1969 ತಾರಾಪುರ ಮಹಾರಾಷ್ಟ್ರ

* ಮಹಾರಾಷ್ಟ್ರದ ಚೈತಪುರ್ ಮತ್ತು ತಮಿಳುನಾಡಿನ ಕೂಡಕುಳಂ ಇತ್ತೀಚಿಗೆ ಸ್ಥಾಪಿಸಲ್ಪಟ್ಟ ಅನುಸ್ಥಾವರಗಳು 

 *ಇದುವರೆಗೂ ಭಾರತ ಒಟ್ಟು 10 ದೇಶಗಳೊಂದಿಗೆ ಅನು ಒಪ್ಪಂದ ಮಾಡಿಕೊಂಡಿದೆ


3) ಯಾವ ಕಾರಣಕ್ಕಾಗಿ ಇತ್ತೀಚೆಗೆ ಬೆಳಗಾವಿ ಸುದ್ದಿಯಲ್ಲಿತ್ತು?

1) ಭೂಕಂಪ 2)ಸುವರ್ಣ ವಿಧಾನಸೌಧ 3)ಮಳೆ 4)ಮತೀಯ ಗಲಾಟೆ

Ans:-2)ಸುವರ್ಣ ವಿಧಾನಸೌಧ


 4) ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?

 1)ಪಾಣಿಪತ ಯುದ್ದ 2)ಮೈಸೂರು ಯುದ್ಧ 3)ರಕ್ಕಸ ತಂಗಡಿ ಯುದ್ಧ 4)ವಿಜಯನಗರ ಯುದ್ಧ

Ans:-ರಕ್ಕಸ ತಂಗಡಿ ಯುದ್ಧ


5) ಬೆನ್ನೆಲುಬು ಇಲ್ಲದ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ?

 1)ಅಕಸೇರಕಗಳು 2)ಜಲಚರಗಳು 3)ಕಸೆರುಕಗಳು 4) ಯಾವುದು ಅಲ್ಲ 

Ans:-ಅಕಸೇರಕಗಳು

ಬೆನ್ನೆಲುಬು ಇಲ್ಲದ ಪ್ರಾಣಿಗಳನ್ನು ಅಕಸೇರಕಗಳು ಕರಿಯುವರು

ಉಧಾಹರಣೆ :- ಎರೆಹುಳು &ಬಸವನಗುಳು


6) ಬೇಲೂರು ಯಾವುದಕ್ಕೆ ಪ್ರಸಿದ್ಧವಾಗಿದೆ?

 1)ದೇವಾಲಯಗಳು 2)ಸರೋವರಗಳು 3)ಆಣೆಕಟ್ಟುಗಳು 4)ಯಾವುದು ಅಲ್ಲ

Ans:-)ದೇವಾಲಯಗಳು

 ವಿವರಣೆ:- ಬೇಲೂರು ದೇವಾಲಯಗಳಿಂದ ಪ್ರಸಿದ್ಧಿ ಪಡೆದಿದೆ ಇಲ್ಲಿ ಚನ್ನಕೇಶವ ದೇವಾಲಯವಿದೆ ಇದನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ ನಿರ್ಮಿಸಿದವನು ಹೊಯ್ಸಳ ಮನೆತನದ ಶ್ರೇಷ್ಠ ಬಿಟ್ಟಿದೇವ ವಿಷ್ಣುವರ್ಧನ ಇವನು ಶ್ರೀ ರಾಮಾನುಜಾಚಾರ್ಯರ ತತ್ವ ವಿಚಾರಗಳಿಗೆ ಮಾರುಹೋಗಿ ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದನು


7) ಕದಂಬ ರಾಜವಂಶದ  ಹೆಸರಾಂತ ಅರಸ ಯಾರು?

 1)ಹೊಯ್ಸಳ 2)ವಿಷ್ಣುವರ್ಧನ 3)ಅಶೋಕ 4)ಮಯೂರ ವರ್ಮ

Ans:-ಮಯೂರ ವರ್ಮ

 ವಿವರಣೆ :- ಕರ್ನಾಟಕವನ್ನಾಳಿದ ಶ್ರೇಷ್ಠ ಮನೆತನ ಕದಂಬ ಮನೆತನವಾಗಿದೆ. ಈ ಮನೆತನದ ಶ್ರೇಷ್ಠ ಅರಸ ಮಯೂರವರ್ಮ ಕ್ರಿಸ್ತಶಕ (345 ರಿಂದ 360)

ಆಗಿರುವನು

* ಕಂಚಿಯ  ಪಲ್ಲವ ಅರಸ ಶಿವಕಂದವರ್ಮನ ಕಣ್ಣು ಅಡಗಿಸಲು ಮಯೂರವರ್ಮನು ದರ್ಪ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದ.


8) ಎಸ್ ವೀ ಕ್ಯಾನ್ ಯಾರಿಗೆ ಸಂಬಂಧಿಸಿದೆ

 1)ಡೇವಿಡ್ ಕ್ಯಾಮೆರಾ 2)ಬರಾಕೋಬಾಮಾ 3)ಸೋನಿಯಾ ಗಾಂಧಿ 4)ಮಹಾತ್ಮ ಗಾಂಧಿ 

Ans:-ಬರಾಕೋಬಾಮಾ

 ವಿವರಣೆ :- ಅಮೇರಿಕಾದ ಪ್ರಜಾಪ್ರಭುತ್ವದ ಪಕ್ಷದ 44ನೇ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವರು ಬರಾಕೋಬಾಮಾರವರು 2008ರಲ್ಲಿ ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಎಸ್ ವೀ ಕ್ಯಾನ್ ಮತ್ತು ಚೇಂಜ್ ವೀ ಕ್ಯಾನ್ ಬಿಲೀವ್ ಇನ್ ಬರಾಕೋಬಾಮ ರವರು ಘೋಷಣೆ ನೀಡಿದರು. ಆ ಸಂದರ್ಭ ಕಂಟ್ರಿ ಫಸ್ಟ್ ಎಂದು ಜಾನ್ ಮೆಕೆನ್ ಘೋಷಣೆ ನೀಡಿದರೆ ರೆಂಟ್ ಅಂಡ್ ಎಕ್ಸ್ಪೀರಿಯನ್ಸ್ ಟು ಬ್ರಿಂಗ್ ರಿಯಲ್ ಚೇಂಜ್ ಹಿಲೆರಿ ಕಿಲ್ಟನ್ ಘೋಷಣ್ಚ ನೀಡಿದರು

* ಕನೆಕ್ಟಿಂಗ್ ಟು ದ ಪೀಪಲ್ ಇದು ನೋಕಿಯಾದ ವರ ಘೋಷಣೆ

* ಕರ್ಲೋ ದುನಿಯಾ ಮುಟ್ಟಿಮೇ ಎಂದು ರೈನೈಲ್ಸ ರವರ ಘೋಷಣೆ


9) ಕನ್ನಡದ ಮೊದಲ ವಾರ್ತಾ ಪತ್ರಿಕೆ ಯಾವುದು?

 1)ಸಂಯುಕ್ತ  ಕರ್ನಾಟಕ 2)ಪ್ರಜಾವಾಣಿ 3)ಬೆಂಗಳೂರು ಸಮಾಚಾರ 4)ಮಂಗಳೂರು ಸಮಾಚಾರ

Ans:-ಮಂಗಳೂರು ಸಮಾಚಾರ

 ವಿವರಣೆ :- ಕನ್ನಡದ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರ ಕ್ರಿಶ್ಚಿಯನ್ ಮಷೀನರಿ 1843ರಲ್ಲಿ ಮಂಗಳೂರಿನಿಂದ ಜರ್ಮನಿಯ ಫೆಡರಿಕ್ ಮುಗ್ಲಿಗ್  ಪ್ರಾರಂಭಿಸಿದರು

* 159ರಲ್ಲಿ ಕನ್ನಡದ ಮೊದಲ ವಾರಪತ್ರಿಕೆ ಮೈಸೂರು ವೃತ್ತಾಂತ ಬೋಧನೆ ಮೈಸೂರಿನಿಂದ  ಪ್ರಕಟವಾಯಿತು


10) ಅಭಿಜ್ಞಾನ ಶಾಕುಂತಲ ಎಂಬ ನಾಟಕವನ್ನು ಬರೆದವರು ಯಾರು?

 1)ಕಾಳಿದಾಸ 2)ತೆನಾಲಿ ರಾಮ 3)ಕುಮಾರವ್ಯಾಸ 4ಬಾಣಭಟ್ಟ

Ans:-ಕಾಳಿದಾಸ

 ವಿವರಣೆ:- ಸುವರ್ಣ ಯುಗವೆಂದೆ ಖ್ಯಾತಿ ಪಡೆದ ಗುಪ್ತ ಮನೆತನದ ಶ್ರೇಷ್ಠ ಅರಸನಾದ ಎರಡನೆಯ ಚಂದ್ರಗುಪ್ತ (ವಿಕ್ರಮಾದಿತ್ಯ)ನ ಆಸ್ಥಾನದಲ್ಲಿ ಕಾಳಿದಾಸ ಇದನ್ನು ಅವಿಙ್ಞಾನ ಶಕುಂತಲಾ. ವಿಕ್ರಮಾರ್ಜುನ. ಕುಮಾರ ಸಂಭವ. ರಘುವಂಶ. ಮಳಿವಿಕಾಗ್ನಿ ಮಿತ್ರ.ಋತು ಸಂಹಾರ.ಮೇಘದೂತ ನೀವು ಕಾಳಿದಾಸನ ಪ್ರಮುಕ ಕೃತಿ ಮತ್ತು ನಾಟಕಗಳು.

* ಕಾಳಿದಾಸನನ್ನು ಭಾರತದ ಶೇಕ್ಸ್ಪಿಯರ್ ಎಂದು ಕರೆಯುವರು.

* ಕರ್ನಾಟಕದ ಕಾಳಿದಾಸ ಎಂದು ಬಸವಪ್ಪ ಶಾಸ್ತ್ರಿಯವರನ್ನು ಕರೆಯುವರು 


        ಇದೆ ರೀತಿಯ ಪ್ರಶ್ನೆಗಳನ್ನು ಮುಂದಿನ ಭಾಗದಲ್ಲಿ ಚರ್ಚಿಸಲಾಗುವುದು........

Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ