ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ top 30 ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ

 

 ಭಾಗ-2

1) ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸದಸ್ಯರ ಪ್ರಾತಿನಿಧ್ಯವನ್ನು ಯಾವ ಆಧಾರದ ಮೇಲೆ ನೀಡುತ್ತಾರೆ


Ans- ಜನತೆಯ ಆಧಾರದ ಮೇಲೆ


2) ಹೊಸ ಅಖಿಲ ಭಾರತದ ಸೇವೆಗಳನ್ನು ಸೃಷ್ಟಿಸುವ ಸಂಬಂಧದ ವಿದೇಯಕವನ್ನು  ಯಾವ ಸದನದಲ್ಲಿ ಮೊದಲು ಮಂಡನೆ ಯಾಗಬೇಕು🤔

Ans:-ರಾಜ್ಯಸಭೆ


3) ರಾಜ್ಯಸಭೆಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತಿಯಾಗುವ ಸದಸ್ಯರ ಸಂಖ್ಯೆ ಎಷ್ಟು?

Ans:- 1/3 ರಷ್ಟು ಸದಸ್ಯರು


4) ಲೋಕಸಭಾ ಸ್ಪೀಕರ್ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಸಂದರ್ಭ ಯಾವುದು🤔

Ans:- ಸಮಾನ ಬಹುಮತ ಬಂದಾಗ


5) ಲೋಕಸಭಾ ಸ್ಪೀಕರ್ ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ🤔

Ans:- ಉಪಸಭಾಪತಿಗೆ


6) ಒಂದು ನಿರ್ದಿಷ್ಟ ಮಸೂದೆ ಹಣಕಾಸಿನ ಮಸೂದೆ ಹೌದೋ ಅಲ್ವೋ ಎಂದು ನಿರ್ಧಾರ  ಮಾಡುವವರು ಯಾರು🤔

Ans:- ಲೋಕಸಭೆಯ ಸ್ಪೀಕರ್


7) ಭಾರತದ ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡುವವರು ಯಾರು 🤔

Ans:- ಲೋಕಸಭೆಯ ಮತ್ತು ರಾಜ್ಯಸಭೆಯ ಒಟ್ಟು ಸದಸ್ಯರು 


8) ಹೇಬಿಎಸ್ ಕಾರ್ಪಸ್ (ಬಂದಿ ಪ್ರತ್ಯಕ್ಷ ಕರಣ) ಎಂದರೇನು🤔

Ans:- ಅಕ್ರಮವಾಗಿ ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು 24 ಗಂಟೆಯಲ್ಲಿ ಹತ್ತಿರದ ನ್ಯಾಯಾಧೀಶರ ಮುಂದೆ ಹಾಜರಪಡಿಸತಕ್ಕದ್ದು ಎಂದರ್ಥವಾಗಿದೆ


9) ಕೋ ವಾರಂಟ್ ಎಂದರೇನು 🤔

Ans:- ಸಾರ್ವಜನಿಕ ಹುದ್ದೆಯನ್ನು ಕಾನೂನಿನ ಬಹಿರವಾಗಿ ನಿರ್ವಹಿಸುತ್ತಿದ್ದಾರೆ ಹಂತವರ ವಿರುದ್ಧ ಹೊರಡಿಸುವ ಆಜ್ಞೆ ಕೋ ವಾರಂಟ್ ಆಗಿದೆ


10) ಪ್ರೊಹಿಬಿಷನ್ ಎಂದರೇನು ಹಿಬಿಷನ್ ಎಂದರೇನು 🤔

Ans:- ಅಧೀನ ನ್ಯಾಯಾಲಯವು ತನ್ನ ಕಾರ್ಯ ವ್ಯಾಪ್ತಿಯನ್ನು ಮೀರಿ ಕರ್ತವ್ಯ ನಿರ್ವಹಿಸಿದಾಗ ಮೇಲಿನ ನ್ಯಾಯಾಲಯವು ಆದಿನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಆಗಿದೆ.

11) ಸರ್ಸಿಯೋರರಿ ಎಂದರೇನು🤔

 Ans:-ಅದೀನ ನ್ಯಾಯಾಲಯವು ನೀಡಿದ ತೀರ್ಪನ್ನು ತಡೆಹಿಡಿಯುವ ಅಥವಾ ರದ್ದು ಪಡಿಸುವ ಎರಡು ಅಧಿಕಾರವನ್ನು ಮೇಲಿನ ನ್ಯಾಯಾಲಯವು ಹೊಂದಿರುತ್ತದೆ


12) ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ವರ್ಣಿಸಿದ  ಸಂವಿಧಾನದ ವಿಧಿ ಯಾವುದು 🤔

Ans:- 32ನೆಯ ವಿಧಿ (ಸಂವಿಧಾನಾತ್ಮಕ ಪರಿಹಾರದ ಹಕ್ಕು )


13) ಪ್ರಸ್ತುತ ಆಸ್ತಿ ಹೊಂದುವ ಹಕ್ಕು🤔

Ans:- ಕಾನೂನಿನ ಹಕ್ಕಾಗಿದೆ.


14) ಭಾರತ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡುಲು ಅವಕಾಶ ನೀಡಿದ  ಸವಿಧಾನದ ವಿಧಿ ಯಾವುದು 🤔

Ans:- 18ನೆಯ ವಿಧಿ


15) ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ 🤔

Ans:- ಅಮೇರಿಕಾ


16) ಸಂವಿಧಾನದ ಪೂರ್ವ ಪೀಠಿಕೆಗೆ ಸಮಜವಾದಿ ಜಾತ್ಯಾತೀತ ಮತ್ತು ಭ್ರಾತೃತ್ವ ಎಂಬ ಪದಗಳನ್ನು ಸೇರ್ಪಡೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು 🤔

Ans:- 42ನೇಯ ತಿದ್ದುಪಡಿ ಇದನ್ನು (ಮಿನಿ ಸಂವಿಧಾನ) ಎಂತಲೂ ಕರೆಯುತ್ತಾರೆ


17) ಪ್ರಸ್ತುತ ಭಾರತ ಸಂವಿಧಾನದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳನ್ನು 1935 ರ ಭಾರತ ಸರ್ಕಾರದ ಕಾಯ್ದೆಯಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು. 🤔

Ans:- ಸೂಚನಾ ಫಲಕಗಳು


18) ಕೇಂದ್ರ ಮತ್ತು ರಾಜ್ಯದ  ನಡುವಿನ ಸಂಬಂಧವನ್ನು ಯಾವ ರಾಷ್ಟ್ರ ಸಂವಿಧಾನದಿಂದ  ಎರವಲು ಪಡೆಯಲಾಗಿದೆ🤔

Ans:- ಕೆನಡಾ ಸಂವಿಧಾನದಿಂದ


19) ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಇಲ್ಲಿಯವರೆಗೂ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ 🤔

Ans:- ಕೇವಲ ಒಂದು ಬಾರಿ ಮಾತ್ರ


20) ಭಾರತ ಸಂವಿಧಾನದ ಈ ಕೆಳಗಿನ ಯಾವ ಭಾಗವನ್ನು ಸಂವಿಧಾನ ರಚನಾಕಾರರು ಮನಸ್ಸನ್ನು ತೆರೆದಿಡುವ ಕಿಲಿಕೈ ಎಂದು ಕರೆದಿದ್ದಾರೆ 🤔

Ans:- ಪೂರ್ವ ಪೀಠಿಕೆಯನ್ನು 


21) ಭಾರತ ರಾಷ್ಟ್ರೀಯ ಚಿಹ್ನೆಯಲ್ಲಿರುವ ಸತ್ಯಮೇವ

 ಜಯಂತಿಯ ಘೋಷವಾಕ್ಯವನ್ನು ಯಾವ ಉಪನಿಷತ್ತನಾದ ಪಡೆಯಲಾಗಿದೆ 🤔

Ans:- ಮಂಡುಕೋಪನೀಶತ್ತು


22) ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ ಎಷ್ಟು 🤔

Ans:- ಎರಡು ವರ್ಷ 11 ತಿಂಗಳು 18 ದಿನ


23) ಭಾರತ ಸಂವಿಧಾನ ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷ 🤔

Ans:- ಡಾಕ್ಟರ್ ಸಚ್ಚಿದಾನಂದ ಸಿನ್ಹಾ

           ( ಶಾಶ್ವತ ಅಧ್ಯಕ್ಷರಾಗಿ ಡಾಕ್ಟರ್ ಬಾಬು  ರಾಜೇಂದ್ರ ಪ್ರಸಾದ್ )


24) ಅಂತರಾಷ್ಟ್ರೀಯ ನ್ಯಾಯಾಲಯ ತಿರುಪಿನ ನಂತರ ಭಾರತದ ಒಕ್ಕೂಟದೊಂದಿಗೆ ವಿಲೀನವಾದ ಕೇಂದ್ರಾಡಳಿತ ಪ್ರದೇಶ ಯಾವುದು 🤔

Ans:- ಪಾಂಡಿಚೇರಿ


25) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು 🤔

Ans:- ರಾಜಸ್ಥಾನದ ನಾಗುರ


26) ಭಾರತ ಸಂವಿಧಾನದ ಯಾವ ತಿದ್ದುಪಡಿಯನ್ನು ಮಿನಿ ಸವಿಧಾನ ಅಥವಾ ಇಂದಿರಾ ಸವಿಧಾನ ಎಂದು ಕರೆಯುತ್ತಾರೆ 🤔

Ans:- 42ನೆಯ ತಿದ್ದುಪಡಿ


27) ಭಾರತ ಸವಿಧಾನದ 17ನೇ ಅನುಚ್ಛೇದದ ಪ್ರಾಮುಖ್ಯತೆ ಏನು?

Ans:- ಅಸ್ಪೃಶ್ಯತೆ ನಿವಾರಣೆ


28) ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಯಾವ ವಿಧಿಯ ಅನ್ವಯ ರಾಜ್ಯ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಬಹುದು 🤔

Ans:-226 ನೇ ವಿಧಿಯ ಪ್ರಕಾರ ( 32ನೆಯ ವಿಧಿಯ ಪ್ರಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಬಹುದು )


29) ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು 🤔

Ans:- ಜೆ ಬಿ ಕೃಪಾಲಾನಿ


30) ಭಾರತೀಯ ಸಂವಿಧಾನವನ್ನು ಮೊಟ್ಟಮೊದಲ ಬಾರಿಗೆ ತಿದ್ದುಪಡಿ ಮಾಡಿದ್ದು ಯಾವಾಗ🤔

Ans:- 1951 ಜೂನ್ 18



ನನ್ನ ಪ್ಯಾಸ್ಬುಕ್ ಪೇಜ್ ನ್ನು ಶೇರ ಮಾದರಿ ಸಬ್ಸ್ಕ್ರೈಬ್ ಮಾಡರಿ ಇದು ನನ್ನ ಪ್ಯಾಸ್ಬುಕ್ ಪೇಜ್ ನ ಲಿಂಕ 


https://www.facebook.com/profile.php?id=100088132761372&mibextid=ZbWKwL

Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ