ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ
ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. SSC GD ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ
✍ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೂತನ ಕುಲಪತಿ - ಟಿ ಎಂ ಭಾಸ್ಕರ್...
✍ 2023 ರ ಜಿ-20 ಶೃಂಗ ಸಭೆಯ ನ್ಯೂ ಶೇರ್ಪಾ ಮುಖ್ಯಸ್ಥರು - ಅಮಿತಾಬ್ ಕಾಂತ್..
✍ ಭಾರತದ ಅತಿ ಉದ್ದದ & ಭಾರದ ಸರಕು ಹೊತ್ತ ರೈಲು - ವಾಸುಕಿ..
✍ ದೇಶದ ಮೊದಲ ಖಾಸಗಿ ರೈಲು - ಭಾರತ ಗೌರವ್ ರೈಲು..
✍ ಭಾರತದ ಮೊದಲ ನೈಟ್ ಸ್ಕೈ ವನ್ಯಧಾಮ - ಲಡಾಖ್..
✍ ಇತ್ತೀಚಿಗೆ ಗುಜರಾತ್ ರಾಜ್ಯದ ಜಾಮ್ ನಗರದಲ್ಲಿ ವಿಶ್ವದ ಮೊದಲ " ಪಾರಂಪರಿಕ ಆಯುಷ್ ಕೇಂದ್ರವು " ಪ್ರಾರಂಭವಾಗಿದೆ...
✍ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ " ಸೈರಸ್ ಮಿಸ್ತ್ರಿ " ಅವರು ಇತ್ತೀಚಿಗೆ ನಿಧನರಾಗಿದ್ದಾರೆ...
✍ ಇತ್ತೀಚಿಗೆ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ದೇಶದ ಮೊದಲ ಹವಾನಿಯಂತ್ರಿತ ( AC ) ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಗೆ ಚಾಲನೆ ನೀಡಲಾಯಿತು...
✍ ಅಂಟಾರ್ಟಿಕ್ ಹಿಮ ಖಂಡಕ್ಕೆ ಬೇಟಿ ನೀಡಿದ ದೇಶದ ಮೊದಲ ಮಹಿಳಾ IFS ಅಧಿಕಾರಿ - ದೀಫ್ ಜೆ ಕಾಂಟ್ರಾಕ್ಟರ್..
✍ ಇತ್ತೀಚಿಗೆ ಆಗಸ್ಟ್ 14 ರಂದು ಭಾರತದಲ್ಲಿ ಭಯಾನಕ ವಿಭಜನೆಗಳ ಸ್ಮರಣಾ ದಿನವನ್ನು ಆಚರಿಸಲಾಯಿತು...
ಮುಂದುವರೆಯುವುದು ಮುಂದಿನ ಭಾಗದಲ್ಲಿ......
Comments
Post a Comment