ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ದಯವಿಟ್ಟು ನನ್ನ ಬ್ಲಾಗನ್ನು ಲೈಕ್ ಮಾಡಿ ಶೇರ್ ಮಾಡಿ 🌹🌹

 


1) ಕೃಷ್ಣ ಚರಿತ್ರೆ ಗ್ರಂಥದ ಕರ್ತೃ ಯಾರು?
Ans:- ಸಮುದ್ರಗುಪ್ತ

2) ಸಿಂಧೂ ನದಿ ನಾಗರಿಕತೆಯು ಯಾವ ಯುಗಕ್ಕೆ ಸಂಬಂಧಿಸಿದ?
Ans:- ಲೋಹ ಯುಗ
https://www.facebook.com/groups/1676861202423353/permalink/5537475919695176/?mibextid=Nif5oz
3) ಸಿಂಧೂ ನದಿ ನಾಗರಕತೆಯ ಮೊಟ್ಟ ಮೊದಲ ಅವಶೇಷಗಳು ಸಿಕ್ಕಿದ್ದು ಎಲ್ಲಿ?
Ans:- ಹರಪ್ಪ 1920-21

4) ಉಪನಿಷತ್ತುಗಳು ಏನಾಗಿವೆ
Ans:- ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳಾಗಿವೆ

5)ಗನದರರು ಅಥವಾ ಗಾಂಧಾರರು ಯಾವ ಧರ್ಮದ ಅನುಯಾಯಿಗಳು
Ans:- ಜೈನ ಧರ್ಮದ ಅನುಯಾಯಿಗಳಾಗಿದ್ದರು

6) ಆರ್ಯ ಸತ್ಯಗಳು ಅಸ್ಥಾಂಗ ಮಾರ್ಗಗಳು ತ್ರಿಪೀಠಕಗಳು ಯಾವ ಧರ್ಮಕ್ಕೆ ಸಂಬಂಧಿಸಿದೆ
Ans:- ಬೌದ್ಧ ಧರ್ಮಕ್ಕೆ

7) ಮೊಗದ್ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದು
Ans:- ರಾಜ್ಯಗ್ರಹ

8) ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ವಿದೇಶಿಗರು ಯಾರು
Ans:- ಪರ್ಷಿಯನ್ನರು

9) ಪಾಹಿಯನ ಯಾವ ಸಾಮ್ರಾಜ್ಯಕ್ಕೆ ಭೇಟಿ ನೀಡಿದ
Ans:- ಮೌರ್ಯ ಸಾಮ್ರಾಜ್ಯಕ್ಕೆ

10) ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು
Ans:- 13ನೇ ಬಂಡೆಗಲ್ಲು ಶಾಸನ

11) ಅಶೋಕನ ಸಾರನಾಥದ ಬೋಧಿಗೆ ಇರುವ ಪ್ರಾಣಿಗಳನ್ನು ಹೆಸರಿಸಿ?
Ans:- ಆನೆ ಕುದುರೆ ಗೂಳಿ ಮತ್ತು ಸಿಂಹ

12) ಗಾಂಧಾರ ಕಲೆಯ ಪ್ರಮುಖ ಪೋಷಕರು ಶಕರು ಮತ್ತು ಕುಶಾನರು ಹಾಗಾದರೆ ಶಕ ವರ್ಷವನ್ನು ಪ್ರಾರಂಭಿಸಿದವರು ಯಾರು
Ans:- ಕನಿಷ್ಕ

13) ಅಲಹಾಬಾದ್ ಸ್ತಂಭ ಶಾಸನದ ಕರ್ತೃ ಯಾರು.
Ans :- ಸಮುದ್ರಗುಪ್ತ

14) ವಿಕ್ರಮಾದಿತ್ಯ ಎಂದು ಬಿರುದು ಪಡೆದ ಗುಪ್ತರ ದೊರೆ ಯಾರು
Ans:- ಎರಡನೇ ಚಂದ್ರಗುಪ್ತ

15) ಭಾರತದ ನ್ಯೂಟನ್ ಎಂದು ಯಾರನ್ನು ಕರೆಯುತ್ತಾರೆ
Ans:- ಬ್ರಹ್ಮಗುಪ್ತನನ್ನು

16) ವೈದ್ಯಶಾಸ್ತ್ರದ ಪಿತಾಮಹ ಯಾರು
Ans:- ಧನ್ವಂತರಿ

17) ವರ್ಧನ ಸಾಮ್ರಾಜ್ಯದ ಸ್ಥಾಪಕ ಯಾರು
Ans:- ಪುಷ್ಯಭೂತಿ

18) ಕಂಜಿಯಲ್ಲಿ ಕೈಲಾಸನಾಥ  ದೇವಾಲಯ ನಿರ್ಮಿಸಿದ ಪಲ್ಲವರಸ ಯಾರು
Ans:- ನಂದಿವರ್ಮ

19) ಬಾದಾಮಿ ಚಾಲುಕ್ಯರನ್ನು ಪರಮಾವಳಿಸಿ ವಾತಾಪಿಕೊಡು ಡ ಬಿರುದು ಪಡೆದ  ಪಲ್ಲವರ ಅರಸ ಯಾರು
Ans:- ಒಂದನೆಯ ನರಸಿಂಹವರ್ಮ

20) ಸಂಗಮ ಕವಿಗಳ ಕೂಟ ಯಾವ ರಾಜರ ಆಶ್ರಯದಲ್ಲಿ
Ans:- ಪಾಂಡ್ಯರು

21) ತಕೋಳಂ ಕದನ ಯಾರ್ಯಾರು ನಡುವೆ ನಡೆಯಿತು
Ans:- ರಾಷ್ಟ್ರಕೂಟರ ಮೂರನೇ ಕೃಷ್ಣ ಮತ್ತು 1ನೇ ಪರಾಂತಕ ಚೋಳ
https://www.facebook.com/groups/1676861202423353/permalink/5537475919695176/?mibextid=Nif5oz

Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ