ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಇವತ್ತಿನ top ten ಪ್ರಶ್ನೆಗಳನ್ನು ನೋಡೋನ ಮುಂಬರವು ಪರಿಕ್ಷೆಗಳಿಗಳಿಗೆ ತಕ್ಕ ಮಟ್ಟಿಗಾದರು ಸಹಾಯ ಆಗಬಹುದು

 

1. ಭಾರತದಲ್ಲಿ ಪ್ರತಿವರ್ಷ ನಡೆಯುವ ಕೈಮಗ್ಗ ಮತ್ತು ಕುಶಲ ಕೈಗಾರಿಕಾ ಮೇಳದ ಹೆಸರೇನು?
- ಸೂರಜ್‌ಕುಂಡ್‌ ಮೇಳ

2. ಮಧ್ಯರಾತ್ರಿ ಸೂರ್ಯನಿರುವ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?
- ನಾರ್ವೆ

3. ಕೌಮಿ ತರಾನಾ ಇದು ಯಾವ ದೇಶದ ರಾಷ್ಟ್ರಗೀತೆಯಾಗಿದೆ?
- ಪಾಕಿಸ್ತಾನ

4. ಕರ್ನಾಟಕದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ 2003ರಲ್ಲಿ ಎಲ್ಲಿ ಪ್ರಾರಂಭವಾಯಿತು?
- ವಿಜಾಪುರ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಇವತ್ತಿನ top ten ಪ್ರಶ್ನೆಗಳನ್ನು ನೋಡೋನ ಮುಂಬರವು ಪರಿಕ್ಷೆಗಳಿಗಳಿಗೆ ತಕ್ಕ ಮಟ್ಟಿಗಾದರು ಸಹಾಯ ಆಗಬಹುದು

https://www.facebook.com/profile.php?id=100088132761372&mibextid=ZbWKwL

5. ಭಾರತದ ಮೂಲಕ ಹಾದುಹೋಗುವ ಭೂರೇಖೆ ಯಾವುದು?
ಕಾಂತಿವೃತ್ತ

7. ಈ ಕೆಳಗಿನವುಗಳಲ್ಲಿ ಯಾವ್ಯಾವ ದೇಶದ ವಾಸ್ತುಶಿಲ್ಪಿಗಳು ಜಗತ್‌ ಪ್ರಸಿದ್ಧ ತಾಜ್‌ ಮಹಲ್‌ ಕಟ್ಟಲು ಶ್ರಮಿಸಿದರು?
- ಪರ್ಷಿಯಾ-ಭಾರತ

8. ಚೆರ್ನೋಬಿಲ್‌ ಯಾವ ದುರಂತಕ್ಕೆ ಕುಖ್ಯಾತಿ ಪಡೆದಿದೆ?
- ಪರಮಾಣು ದುರಂತ

9. ಭೂಪಾಲ್‌ ಅನಿಲ ದುರಂತ ಈ ಕೆಳಗಿನ ಯಾವ ಇಸವಿಗಳಲ್ಲಿ ನಡೆಯಿತು?
-1984
11. ಜಪಾನಿಧಿನಲ್ಲಿ 17ನೇ ಶತಮಾನದಲ್ಲಿ ಆರಂಭವಾಗಿ ಈಗಲೂ ಪ್ರಚಲಿತವಾಗಿರುವ ಗೀತ-ಗಾಯನ-ನೃತ್ಯ-ನಟನೆಯ ಹೆಸರೇನು?
- ಕಬುಕಿ

12. 'ಯಾನ್‌' ಯಾವ ದೇಶದ ಕರೆನ್ಸಿಯಾಗಿದೆ?
- ಚೀನಾ

13. 2012ರ ಡಿಸೆಂಬರ್‌ 11ರಂದು ನಿಧನರಾದ ಭಾರತದ ಖ್ಯಾತ ಸಿತಾರ್‌ ವಾದಕ ಯಾರು?

ಪಂಡಿತ್‌ ರವಿಶಂಕರ್‌

14. ಪ್ರತಿ ವರ್ಷ ಭಾರತದಲ್ಲಿ ಜೂನ್‌ 29 ಅನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
- ಸಂಖ್ಯಾಶಾಸ್ತ್ರ ದಿನಾಚರಣೆ

16. ಬಿಜಾಪುರದ ಸುಲ್ತಾನನಿಂದ ಗೋವಾ ಗೆದ್ದುಕೊಂಡ ಪೋರ್ಚುಗೀಸ್‌ ನಾಯಕ ಯಾರು?
-ಆಲ್‌ಫಾನ್ಸೋಡ ಆಲ್ಬುಕರ್ಕ

17. ರೆಗ್ಯುಲೇಟಿಂಗ್‌ ಆ್ಯಕ್ಟ್ ಜಾರಿಯಾದದ್ದು ಯಾವಾಗ?

1813

18. 1909ರ ಇಂಡಿಯನ್‌ ಕೌನ್ಸಿಲ್‌ ಆ್ಯಕ್ಟ್ ಯಾವ ಹೆಸರಿನಿಂದ ಕರೆಯಲ್ಪಟ್ಟಿತು?
- ಮಾರ್ಲೆ ಮಿಂಟೋ ಸುಧಾರಣೆ

19. ಗೋವಾ ವಿಮೋಚನಾ ಚಳವಳಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ತ್ರಿಸ್ಟಾವ್‌ ಬ್ರಗಾನ್‌ಝಾ ಕುನ್ಹಾ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಇವತ್ತಿನ top ten ಪ್ರಶ್ನೆಗಳನ್ನು ನೋಡೋನ ಮುಂಬರವು ಪರಿಕ್ಷೆಗಳಿಗಳಿಗೆ ತಕ್ಕ ಮಟ್ಟಿಗಾದರು ಸಹಾಯ ಆಗಬಹುದು

https://www.facebook.com/profile.php?id=100088132761372&mibextid=ZbWKwL

20. ಅಮೆರಿಕಾದಲ್ಲಿ ಆರಂಭವಾದ ಕಮ್ಯೂನಿಸ್ಟ್‌ ವಿರೋಧಿ ಚಳವಳಿಯ ಅಲೆ ಯಾವ ಹೆಸರಿನಿಂದ ಕರೆಯಲ್ಪಟ್ಟಿತು?
-ಮೆಕಾರ್ಥಿಸಂ

21. 1963ರಲ್ಲಿ ಅಮೆರಿಕದಲ್ಲಿ ನಡೆದ 'ಮಾರ್ಚ್‌ ಆನ್‌ ವಾಷಿಂಗ್ಟನ್‌' ಚಳವಳಿಯ ನೇತೃತ್ವ ವಹಿಸಿದವರು ಯಾರು?
ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌

22. ಭಾರತೀಯರ ಜೀವನ ಸ್ಥಿತಿಗತಿಗಳಿಗೆ ಅನುಗುಣವಾಗಿ ಮಹಾತ್ಮ ಗಾಂಧೀಜಿ ರೂಪಿಸಿದ ಶಿಕ್ಷಣ ವ್ಯವಸ್ಥೆ ಯಾವುದು?
-ಮೂಲಶಿಕ್ಷಣ
23. ಮೊದಲ ವಿಶ್ವಯುದ್ಧದ ನಂತರ ವೇಗವಾಗಿ ಬೆಳೆದ ಆರ್ಥಿಕ ವಿಸ್ತರಣೆ ಕೊನೆಗೊಂಡಿದ್ದು ಮಹಾಕುಸಿತ(ಗ್ರೇಟ್‌ ಡಿಪ್ರೆಶನ್‌)ನಲ್ಲಿ. ಇದು ನಡೆಧಿದಿದ್ದು ಯಾವಾಗ?
-1929

24. ಎರಡನೇ ಮಹಾಯುದ್ಧದಲ್ಲಿ ಶತ್ರುವಿನ ಮೇಲೆ ಮಿಂಚಿನ ದಾಳಿ ನಡೆಸಲು ಹಿಟ್ಲರ್‌ ಬಳಸಿದ ಹೊಸವಿಧಾನದ ಹೆಸರೇನು?
-ಬ್ಲಿಟ್ಜ್‌ ಕ್ರಿಗ್‌

25. ವಿಶ್ವ ಓಝೋನ್‌ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಸೆಪ್ಟೆಂಬರ್‌ 16

26. ಎರಡನೇ ಅಶೋಕ ಎಂಬ ಹೆಸರಿನಿಂದ ಪ್ರಸಿದ್ಧನಾದ ದೊರೆಯ ಹೆಸರೇನು?
-ಕಾನಿಷ್ಕ
27. 1965ರಲ್ಲಿ ಸ್ಥಾಪಿಸಲಾದ ಜ್ಞಾನಪೀಠ ಪುರಸ್ಕಾರ ಪಡೆದ ಮೊದಲಿಗರು
- ಜಿ. ಶಂಕರ್‌ ಕುರುಧಿಪ್‌

28. ನೊಬೆಲ್‌ ಪ್ರಶಸ್ತಿ ಮಾತ್ರವಲ್ಲದೇ, 'ಭಾರತ ರತ್ನ' ಪ್ರಶಸ್ತಿ ಪಡೆದಿರುವ ವಿಜ್ಞಾನಿ ಯಾರು?
-ಡಾ.ಸಿ.ವಿ.ರಾಮನ್‌

29) 2009ನೇ ಸಾಲಿನ 'ಮ್ಯಾನ್‌ ಬುಕರ್‌ ಇಂಟರ್‌ನ್ಯಾಷನಲ್‌' ಪ್ರಶಸ್ತಿ ಪಡೆದವರು ಯಾರು?
- ಆಲಿಸ್‌ ಮನ್ರೋ

30) ರಸಾಯನಶಾಸ್ತ್ರದಲ್ಲಿ ಪ್ರಥಮ ಬಾರಿಗೆ ನೊಬೆಲ್‌ ಪ್ರಶಸ್ತಿ ಪಡೆದ ಭಾರತೀಯ ಯಾರು?
- ವಿ.ರಾಮಕೃಷ್ಣನ್‌

4. ಕಳಿಂಗ ಪ್ರಶಸ್ತಿ ಸ್ಥಾಪಿಧಿಸಿದ ಸಂಸ್ಥೆ ಯಾವುದು?
- ಯುನೆಸ್ಕೊ

5. ನೊಬೆಲ್‌ ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ಸಮಿತಿಯು ಯಾವ ದೇಶದಲ್ಲಿದೆ?
ನಾರ್ವೆ

6. ಮಹಿಳೆಯರಿಗೆ 'ಸ್ತ್ರೀ ಶಕ್ತಿ' ಪ್ರಶಸ್ತಿಗಳನ್ನು ಯಾವ ಸಾಧನೆಗಾಗಿ ನೀಡಲಾಗುತ್ತದೆ?
- ಶಿಕ್ಷಣದಲ್ಲಿ ಪಡೆದ ಉನ್ನತ ದರ್ಜೆಗಾಗಿ

ತಾನ್‌ಸೇನ್‌ ಸಮ್ಮಾನ್‌' ಪ್ರಶಸ್ತಿಯನ್ನು ಯಾವ ರಾಜ್ಯ ಸ್ಥಾಪಿಸಿದೆ?
-ಮಧ್ಯಪ್ರದೇಶ

. ಡಾ.ಎಸ್‌.ಚಂದ್ರಶೇಖರ್‌ ಅವರಿಗೆ ಯಾವ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ (1983) ಲಭಿಸಿತು?
-ಭೌತಶಾಸ್ತ್ರ

9. ಬುಕರ್‌ ಪ್ರಶಸ್ತಿಯನ್ನು ಬುಕರ್‌ ಕಂಪನಿ ಮತ್ತು ಬ್ರಿಟಿಷ್‌ ಪ್ರಕಾಶಕರ ಸಂಘ ಜಂಟಿಯಾಗಿ ಯಾವಾಗ ಸ್ಥಾಪಿಸಿದವು?
1968

11. 1994ರಲ್ಲಿ ವಿಶ್ವ ಸುಂದರಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಾರಿ ಯಾರು?
- ಸುಶ್ಮಿತಾ ಸೇನ್‌
10. 2012ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದವರು ಯಾರು?
- ಯೂ ವೆಂಗ್ಸಿಯಾ

. ಯಾವ ವರ್ಷದಿಂದ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗುತ್ತಿದೆ?
-1967

13. ಅತ್ಯಂತ ದೊಡ್ಡದಾದ ಭೂ ಪ್ರಾಣಿ ಯಾವುದು?
ಆಫ್ರಿಕಾದ ಕಾಡಾನೆ

14. ಅತ್ಯಂತ ದೊಡ್ಡದಾದ ಮತ್ತು ತೂಕದ ಪ್ರಾಣಿ ಯಾವುದು?
- ತಿಮಿಂಗಿಲ
15. ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣ (ಸಮುದ್ರ ಮಟ್ಟದಿಂದ) ಯಾವುದು?
-ಬಾಂಗ್ಡಾ ವಿಮಾನ ನಿಲ್ದಾಣ, ಟಿಬೆಟ್‌
16. ಅತ್ಯಂತ ದೊಡ್ಡ ಮೊಟ್ಟೆ ಇಡುವ ಪಕ್ಷಿ ಯಾವುದು?
- ಉಷ್ಟ್ರಪಕ್ಷಿ

17. ಅತ್ಯಂತ ಹೆಚ್ಚು ಮತದಾರರನ್ನು ಹೊಂದಿರುವ ದೇಶ ಯಾವುದು?
ಭಾರತ

18. ಕರ್ನಾಟಕ(ಆಗ ಮೈಸೂಧಿರು) ದಲ್ಲಿ ವ್ಯವಸ್ಥಿತ ಅಂಚೆ ವ್ಯವಸ್ಥೆಯನ್ನು ತಂದ ಕೀರ್ತಿ ಕೆಳಗಿನವರಲ್ಲಿ ಯಾರಿಗೆ ಸಲ್ಲುತ್ತದೆ?
- ಚಿಕ್ಕದೇವರಾಜ ಒಡೆಯರ್‌
19. ಜಗತ್ತಿನಲ್ಲೇ ಮೊತ್ತಮೊದಲ ಬಾರಿಗೆ ಬಿಡುಗಡೆಯಾದ ಅಂಚೆಚೀಟಿ ಹೆಸರೇನು?
- ವಿಕ್ಟೋರಿಯಾ ರಾಣಿ ಚಿತ್ರವಿರುವ ಪೆನ್ನಿ ಬ್ಲಾಕ್‌

20. ವಿಶ್ವಪ್ರಸಿದ್ಧ ಅಂಕೋರ್‌ವಾಟ್‌ ದೇವಸ್ಥಾನ ಎಲ್ಲಿದೆ?
-ಕಾಂಬೋಡಿಯಾ

Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ