ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ ಭಾಗ ಭಾಗ 3:-

 

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF.   ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ   ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಮೂರನೆಯ   ಭಾಗ
ಭಾಗ 3:-
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html
1) ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಭಾರತ ಸಂವಿಧಾನದ ವಿಧಿ ಯಾವುದು?
Ans:-361 j ವಿಧಿ 98ನೇ ತಿದ್ದುಪಡಿ

2) ಕರ್ನಾಟಕ ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಹೇಳಿದ್ದು ಯಾವಾಗ?
Ans:-1971 (ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ )

3) ಲೋಕಸಭೆ ಜಾರನ್ನು ಪ್ರತಿನಿಧಿಸಿದರೆ ರಾಜ್ಯಸಭೆಯು ಏನನ್ನು ಪ್ರತಿನಿಧಿಸುತ್ತದೆ?
And:- ರಾಜ್ಯಗಳನ್ನು

4) ಭಾರತ ಸಂವಿಧಾನದ ಪೂರ್ವ ಪೀಠಿಕೆಗಳನ್ನು ಕ್ರಮವಾಗಿ ಬರೆಯಿರಿ
Ans:- ಸಾರ್ವಭೌಮ ಸಮಾಜವಾದಿ ಜಾತ್ಯಾತೀತ   ಪ್ರಜಾಸತ್ತಾತ್ಮಕ ಗಣರಾಜ್ಯ (ss-jag)

5) ಸರಕಾರದ ನಾಲ್ಕನೆಯ ಅಂಗ ಯಾವುದು?
Ans:- ಪತ್ರಿಕಾ ರಂಗ (ಮಾಧ್ಯಮ)

6) ಭಾರತ ಸಂವಿಧಾನದ ಯಾವ ಸಂವಿಧಾನಿಕ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ?
Ans:- 52ನೇ ತಿದ್ದುಪಡಿ

7) ಭಾರತ ಒಕ್ಕೂಟದ 22ನೇ ರಾಜ್ಯವಾಗಿ  ಅಸ್ತಿತ್ವಕ್ಕೆ ಬಂದ ರಾಜ್ಯ ?
Ans:- ಸಿಕ್ಕಿಂ 1976

8) ಹಿಮಾಚಲ ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
Ans:-1971

9) ಭಾರತ ಒಕ್ಕೂಟದ 25ನೇ ರಾಜ್ಯ ಯಾವುದು?
Ans:- ಗೋವಾ

10) ಭಾರತೀಯ ಸಂವಿಧಾನದ ಅನ್ವಯ ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯ ವಿಧಿ ಯಾವುದು?
Ans:-360
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html
11) ರಾಜನ ಮಸೂದೆಯನ್ನು ಮೊದಲು ಯಾವ ಸದನದಲ್ಲಿ ಮಂಡಿಸಬೇಕು?
Ans:- ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಮಾತ್ರ

12) 1953ರಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯ ಪುನರ್ವಿಂಗಡಣೆಗಾಗಿ ರಚನೆಯಾದ ಫಜಲ್ ಅಲಿ  ಆಯೋಗದ ಸದಸ್ಯರು ಯಾರ್ಯಾರು?
Ans:- ಕೆ ಎಮ್ ಪನಿಕರ್ ಮತ್ತು ಎಚ್ ಎನ್ ಕುಜ್ರ

13) ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು?
Ans:- ಡಾಕ್ಟರ್ ಬಿಆರ್ ಅಂಬೇಡ್ಕರ್

14) ಅತಿ ಹೆಚ್ಚಿನ ಸಂವಿಧಾನಾತ್ಮಕ ಅಧಿಕಾರ ಹೊಂದಿದ ಸಂವಿಧಾನಾತ್ಮಕ ಸಂಸ್ಥೆ ಯಾವುದು?
Ans:- ಕೇಂದ್ರ ಚುನಾವಣಾ ಆಯೋಗ

15) ರಾಷ್ಟ್ರಪತಿಗಳು 80ನೇ ವಿಧಿಯನ್ನು ರಾಜ್ಯಸಭೆಗೆ 12 ಜನ ಸದಸ್ಯರನ್ನು ಈ ಕೆಳಗಿನ ಯಾವ ಕ್ಷೇತ್ರದಲ್ಲಿ ವಿಶಿಷ್ಟ ಜ್ಞಾನ ಹೊಂದಿದವರನ್ನು ನಾಮಕರಣ ಮಾಡುತ್ತಾರೆ?
Ans:- ಕಲೆ. ವಿಜ್ಞಾನ.ಸಾಹಿತ್ಯ.ಸಮಾಜಸೇವೆ

16) ಸುಪ್ರೀಂ ಕೋರ್ಟಿನ ಮೂಲ ಅಧಿಕಾರ ವ್ಯಾಪ್ತಿಯ ಕುರಿತು ತಿಳಿಸುವ ಸಂವಿಧಾನಾತ್ಮಕ ವಿಧಿ ಯಾವುದು?
Ans:- 131ನೆಯ ವಿಧಿ

17) ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?
Ans:- ಇಂದಿರಾ ಗಾಂಧಿ
Imp note:- ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ ಶ್ರೀಲಂಕಾದ ಶ್ರೀಮಾವು ಬಂಡಾರಿ ನಾಯಕ್

18) CAG ಅವರ ತಮ್ಮ ವಾರ್ಷಿಕ ವರದಿಯನ್ನು ಯಾರಿಗೆ ಸಲ್ಲಿಸುತ್ತಾರೆ?
Ans:- ರಾಷ್ಟ್ರಪತಿಗೆ

19) ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ನಿವೃತ್ತಿ ವಯಸ್ಸು ಎಷ್ಟು?
Ans:- 65 ವರ್ಷ (ಹೈಕೋರ್ಟಿನ ನ್ಯಾಯಾಧೀಶರನ್ನು ನಿವೃತ್ತಿ ವಯಸ್ಸು 62 )

20) ಕೇಂದ್ರ ಲೋಕಸೇವಾ ಆಯೋಗವನ್ನು ಯಾವ ಕಾಯ್ದೆಯನ್ನು ಸ್ಥಾಪಿಸಲಾಗಿದೆ?
Ans:- 1919ರ ಭಾರತ ಸರ್ಕಾರದ ಕಾಯ್ದೆ

21) ಸಂಯುಕ್ತ ಲೋಕ ಸೇವಾ ಆಯೋಗವನ್ನು ಯಾವ ಕಾಯ್ದೆಯನ್ನು ಸ್ಥಾಪಿಸಲಾಗಿದೆ?
Ans:- 1935 ರ ಭಾರತ ಸರ್ಕಾರ ಕಾಯ್ದೆ
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html
22) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗವನ್ನು ವರ್ಗೀಕರಿಸಿದ ಸಂವಿಧಾನದ ತಿದ್ದುಪಡಿ ಯಾವುದು?
Ans:- 89ನೇ ತಿದ್ದುಪಡಿ

23) ರಾಜ್ಯಸಭೆಯ ಅಧಿಕಾರ ಅವಧಿ ಎಷ್ಟು
Ans:- ಅನಿರ್ದಿಷ್ಟ (ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಆರು ವರ್ಷ )

24) ಭಾರತ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮಹಿಳಾ ನ್ಯಾಯಾಧೀಶ ಯಾರು?
Ans:- ಫಾತಿಮಾ ದೇವಿ

25) ಸಂಸತ್ತಿನ ಯಾವ ಸಮಿತಿಯು ಲೋಕಸಭಾ ಸದಸ್ಯರನ್ನು ಮಾತ್ರ ಹೊಂದಿರುತ್ತದೆ?
Ans:- ಅಂದಾಜು ಸಮಿತಿ

26) ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
Ans:- 61ನೇ ತಿದ್ದುಪಡಿ

27 ) ಯಾವುದೇ ಒಬ್ಬ ವ್ಯಕ್ತಿಯನ್ನು ಒಂದು ರೀತಿಯ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷಕಿಸುವಂತಿಲ್ಲ ಎಂದು ಸಾರುವ ತತ್ವಕ್ಕೆ ಏನೆಂದು ಕರೆಯುತ್ತೇವೆ?
ಉತ್ತರ:- ದ್ವಂದ್ವ ಗಂಡಾಂತರ

28) ರಾಷ್ಟ್ರಪತಿಗಳು ಯುದ್ಧ ಮತ್ತು ಶಾಂತಿಯನ್ನು ಯಾರು ಶಿಫಾರಸಿನ ಮೇರೆಗೆ ಘೋಷಿಸುತ್ತಾರೆ?
Ans:- ಸಂಸತ್ತು

29) ಭಾರತ ಸಂವಿಧಾನದ ಪುನರ್ ಪ್ರಸರಣ ಸಮಿತಿಯ ಅಧ್ಯಕ್ಷರು ಯಾರು
Ans:- ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಾಯ್

30) ಭಾರತ ಸಂಚಿತ ನದಿಯ ಕಾವಲು ನಾಯಿ ಎಂದು ಯಾರನ್ನು ಕರೆಯಲಾಗುತ್ತಿರುತ್ತದೆ
Ans:- ಭಾರತ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕ

31) ಭಾರತ ಶಾಸಕಾಂಗವನ್ನು ದ್ವಿ ಸದನ ಶಾಸಕಾಂಗ ಅಂಗವಾಗಿ ರಕ್ಷಿಸಲು ಅವಕಾಶ ನೀಡಿದ ಕಾಯಿದೆ ಯಾವುದು?
Ans:- 1919ರ ಭಾರತ ಸರ್ಕಾರ ಕಾಯ್ದೆ
https://www.facebook.com/profile.php?id=100088132761372&mibextid=ZbWKwL
32) ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾದ ಸಂವಿಧಾನದ ತಿದ್ದುಪಡಿ ಯಾವುದು?
Ans:- 44ನೇ ತಿದ್ದುಪಡಿ

      ದಯವಿಟ್ಟು ಯಾರು ಇದನ್ನು ಕಾಪಿ ಮಾಡಬೇಡಿ

33) ಈಶಾನ್ಯ ರಾಜ್ಯಗಳ ಗುಂಪಿನಲ್ಲಿ ಬರುವ ರಾಜ್ಯಗಳು ಯಾವ್ಯಾವು?
Ans:- ಅಸ್ಸಾಂ ತ್ರಿಪುರ ಮೇಘಾಲಯ ಮತ್ತು ಮಿಜೋರಾಂ?

34) ಯೋಜನಾ ಆಯೋಗದ ಮೊದಲ ಉಪಾಧ್ಯಕ್ಷರು ಯಾರು
Ans:- ಗುಂಜರ್ಲಾಲ್ ನಂದಾ (ಅಧ್ಯಕ್ಷರು ಪಂಡಿತ್ ಜವಾಹರ್ಲಾಲ್ ನೆಹರು )
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html
35) ಕಾನೂನು ಮತ್ತು ಸುವ್ಯವಸ್ಥೆ( ಪೊಲೀಸ್ ) ವಿಷಯ ಭಾರತ ಸಂವಿಧಾನದ ಯಾವ ಪಟ್ಟಿಯಲ್ಲಿ ಬರುತ್ತದೆ
Ans:- ರಾಜಪಟ್ಟಿ

ದಯವಿಟ್ಟು ನನ್ನ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಶೇರ್ ಮಾಡಿ

https://www.facebook.com/profile.php?id=100088132761372&mibextid=ZbWKwL

Comments

Popular posts from this blog

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕ್ರಾಂತಿಗಳು ವಿವರ..

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

ಇವತ್ತು ನಾವು pc. Psi. Car. Dar.ಪರೀಕ್ಷೆಯ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ನೋಡೋಣ ದಯವಿಟ್ಟು ನಮ್ಮ ಬ್ಲಾಗನ್ನು ಶೇರ್ ಮಾಡಿ